See also 2x
1X, x ಎಕ್ಸ್‍
ನಾಮವಾಚಕ

(ಬಹುವಚನ Xs ಅಥವಾ X’s).

  1. ಇಂಗ್ಲಿಷ್‍ ವರ್ಣಮಾಲೆಯ 24ನೆಯ ಅಕ್ಷರ.
  2. (ಬೀಜಗಣಿತ, ಸಾಮಾನ್ಯವಾಗಿ $x$) ಮೊದಲನೆಯ ಅಜ್ಞಾತ ಮೊತ್ತದ ಸಂಕೇತ.
  3. (ರೇಖಾಗಣಿತ) ಪ್ರಥಮ ಸ್ಥಾನ ನಿರ್ದೇಶ, ನಿರ್ದೇಶಾಂಕ (coordinate).
  4. ಅಜ್ಞಾತ ಅಥವಾ ಅನಿರ್ದಿಷ್ಟ ವ್ಯಕ್ತಿ, ಸಂಖ್ಯೆ, ಮೊದಲಾದವು.
  5. (ರೋಮನ್‍ ಸಂಖ್ಯೆಯಾಗಿ) 10 (ಉದಾಹರಣೆಗೆ XI = 11, XV=15, XX=20, XL = 40, XC = 90).
  6. ಸ್ಥಾನಸೂಚಕ ಗುರುತು: X marks the spot X ಗುರುತು ಸ್ಥಳವನ್ನು ಸೂಚಿಸುತ್ತದೆ.
  7. ತಪ್ಪು (ಸೂಚಿಸುವ) ಗುರುತು.
  8. ಚುಂಬನ, ಓಟು, ಅನಕ್ಷರಸ್ಥನ ಸಹಿ,ಮೊದಲಾದವನ್ನು ಸೂಚಿಸುವ ಗುರುತು. ${\rm A}4=297\times 210$ ಮಿಲಿಮೀಟರ್‍. ${\rm A}5=210\times 148$ ಮಿಲಿಮೀಟರ್‍.